conscience clause
ನಾಮವಾಚಕ

(ನ್ಯಾಯಶಾಸ್ತ್ರ) ಆತ್ಮಸಾಕ್ಷಿ–ವಾಕ್ಯ, ಕಲಮು; ಕಾನೂನಿನಲ್ಲಿ ಯಾರಾದರೊಬ್ಬನ ಆತ್ಮಸಾಕ್ಷಿಗೆ ವಿರುದ್ಧವಾದ ಷರತ್ತಿಗೆ ವಿನಾಯಿತಿ ಮಾಡುವ ಕಲಮು.